ಇದು ನಿಮ್ಮ ಕಿಡ್ನಿಗಳಿಗೆ ಶಕ್ತಿ ಕೊಡುತ್ತೆ, ಕಲ್ಲು ಕರಗಿಸುತ್ತೆ, ಇನ್ಸ್ಫೆಕ್ಷನ್ ಕೂಡ ಗುಣಪಡಿಸುತ್ತೆ, ಹಾಗೆಯೇ ಜೀರಣ ಕ್ರಿಯೆಯನ್ನ ವೃದ್ದಿಮಾಡುತ್ತೆ, ಒಬೆಸಿಟಿ ಅಥವಾ ಸ್ಥೂಲ ಕಾಯಿಲೆಯನ್ನು ನಿವಾರಿಸೋದಕ್ಕೂ ಇದು ಅತ್ಯಂತ ಪರಿಣಾಮಕಾರಿ. ಹಾಗೆಯೇ ಕಾಲುಗಳಲ್ಲಿನ ಉತದಿಂದ ಹಿಡಿದು ಕೆಳವು ಕ್ಯಾನ್ಸರ್ ನಿರ್ವಾರಣೆಯವರೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡುವ ಈ ದಿವ್ಯ ಗಿಡವನ್ನು ಆಯುರ್ವೇದ ಔಷಧಿಗಳಲ್ಲಿ ಅತಿ ಹೆಚ್ಚಾಗಿ ಬಳಸುತ್ತಾರೆ. ಇಷ್ಟಕ್ಕು ಯಾವುದೇ ಅಳತೆಯಲ್ಲೇ ಸಿಗೋ ಸಂಜಿವಿನಿ ಅನ್ನಬಹುದು, ಇದರ ಹೆಸರು ಪುನರ್ನವ ಗಿಡ. ಸಂಸ್ಕೃತದಲ್ಲಿ ಪುನರ್ನವ ಅಂದರೆ ಮತ್ತೆ ನವೀನತೆಯನ್ನು ಯವ್ವನವನ್ನು ಕೋಡೊದು ಅಂತ ಅರ್ಥ. ಈ ಗಿಡಕ್ಕೆ ಇದು ನಿಜಕ್ಕೂ ಅರ್ಥಪೂರ್ಣ ಹೆಸರು ಅಂದರೆ ತಪ್ಪಾಗೋದಿಲ್ಲ. ನಮ್ಮ ಹೊನ್ನದ ಬಡುಗಲಲ್ಲಿ ಮನೆಯ ಹಿತ್ತಲಲ್ಲಿ ಬೇಲಿ ಸಾಮಗ್ರಿಗಳಲ್ಲಿ ಅತಿಹೆಚ್ವಾಗಿ ಬೆಳೆಯುತ್ತಿದ್ದ ಈ ಗಿಡ ಅತ್ಯದ್ಭುತ ಮೂಲಿಕೆ ಅನ್ನುವುದು ಸಾಕಷ್ಟು ಜನಕ್ಕೆ ಗೊತ್ತಿರಲ್ಲ. ಇದರ ವೈಜ್ಞಾನಿಕ ಹೆಸರು ಬಿವ್ರಬಿಯಾ ಡಿಫಿಸ್ಸಾ. ರೆಡ್ ಸ್ಪೈಡರ್ ಲಿಂಕ್ ಅಂತಾನೂ ಕರೀತಾರೆ. 100ಗ್ರಾಂ ಪುನರ್ನವದಲ್ಲಿ ಸುಮಾರು ೧೬೨ ಎಂಜಿ ಸೋಡಿಯಮ್, 147 ಎಂಜಿ ಕ್ಯಾಲ್ಶಿಯಮ್, ಶೇಕಡಾ 2.2 ರಷ್ಟು ಪ್ರೊಟೀನ್, 44.8 ಮಿಲಿಗ್ರಾಮ್ ವಿಟಮಿನ್ ಸಿ ಗಳಿವೆ.
ಈ ಗಿಡದಲ್ಲಿ ಅತ್ಯದ್ಬುತವಾದ ಔಷಧೀಯ ಗುಣ ಇರೋಬಗ್ಗೆ ನಮ್ಮ ಪುರಾತನ ಆಯುರ್ವೇದ ಗ್ರಂಥಗಳು ಹೇಳಿವೆ. ಕನ್ನಡದಲ್ಲಿ ಇದನ್ನು ಕೊಮ್ಮೆಗಿಡ ಅಂತನು ಕರೀತಾರೆ. ಇದರ ಬೇರಿನ ಕಷಾಯ ಸೇವನೆಯಿಂದ ಕಾಲುಗಳ ಉತಕಡಿಮೆಯಾಗುತ್ತೆ. ಇದರ ಎಲೆಗಳ ಪಲ್ಯವನ್ನು ನಿಯಮಿತವಾಗಿ ಸೇವಿಸುತ್ತ ಬಂದರೆ ಸಂಧಿವಾತದಿಂದ ಮುಕ್ತಿಸಿಗುತ್ತೆ. ಕೆಮ್ಮು ಹಾಗೂ ಕಫ ಇದ್ದವರು ಬಳೆಸಿದರೆ ಪುನರ್ನವ ಗಿಡದ ಬೇರಿನ ಪುಡಿಗೆ ಸ್ವಲ್ಪ ಬಜ್ಜೆ ಪುಡಿ ಹಾಗೂ ಜೇನುತಪ್ಪ ಸೇರಿಸಿ ಸೇವಿಸಿದರೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ. ಪುನರ್ನವ ಬೇರಿನ ಪುಡಿಗೆ ಶುದ್ಧ ಅರಿಶಿಣದ ಪುಡಿಯನ್ನು ಸೇರಿಸಿ ಕುಡಿಯೋದರಿಂದ ಅಸ್ತಮಾ ಗುಣವಾಗುತ್ತೆ ಅಂತ ಆಯುರ್ವೇದ ವೈದ್ಯರು ಹೇಳುತ್ತಾರೆ. ಮಲಬದ್ಧತೆ ಅಂತ ಸಮಸ್ಯೆಗು ಪುನರ್ನವ ಅತ್ಯದ್ಭುತ ಔಷಧ. ಇದರ ಪುಡಿಗೆ ಸ್ವಲ್ಪ ಹರಳೆನ್ನೆ ಬೆರೆಸಿ ಸೆವಿಸಿದರೆ ಮಲಬದ್ಧತಿ ನಿವಾರಣೆಯಾಗುತ್ತೆ. ನಿದ್ರಾ ಹಿನತೆ ಇಂದ ಬಳಲುತ್ತಿರುವವರಿಗೂ ಪುನರ್ನವದ ಕಷಾಯ ಉತ್ತಮ ಫಲಿತಾಂಶ ಕೊಡುತ್ತೆ. ಇನ್ನು ಇದೆಲ್ಲಕ್ಕಿಂತ ಹೆಚ್ಚಾಗಿ ಪುನರ್ನವದ ಎಲೆಗಳನ್ನು ನೀರಿಗೆ ಹಾಕಿ ಕುದಿಸಿ ಕಷಾಯ ಮಾಡಿಕೊಂಡು ಪ್ರತಿದಿನ ಖಾಲಿ ಹೊಟ್ಟೆಗೆ ಕುಡಿಯೋದರಿಂದ ನಿಮ್ಮ ಕಿಡ್ನಿಗಳ ಆರೋಗ್ಯ ಸುಧಾರಿಸುತ್ತೆ. 21 ದಿನಗಳ ಕಾಲ ಪುನರ್ನವ ಕಷಾಯವನ್ನು ಬರಿ ಹೊಟ್ಟೆಗೆ ಸೇವಿಸಿದರೆ ಕಿಡ್ನಿಯ ಯೂರಿಯ ಲೆವೆಲ್ ಹಾಗೂ ಕ್ರಿಯಾಟೀನಿನ್ ಲೆವೆಲ್ ನಾರ್ಮಲಾಗುತ್ತೆ. ಇನ್ನು ಅಜೀರ್ಣ ಹಾಗೂ ಸ್ತುಲಕಯಕ ಚಿಕಿತ್ಸೆಗೂ ಕೂಡ ಪುನರ್ನವ ಬಳಕೆಯಾಗುತ್ತೆ. ಇದನ್ನು ಕೇವಲ ರೋಗ ಇರುವವರು ಮಾತ್ರ ತಗೋಬೇಕು ಅಂತ ಏನಿಲ್ಲ. ನಮ್ಮ ದಿನನಿತ್ಯದ ಆಹಾರದಲ್ಲೂ ಪುನರ್ನವ ಸೊಪ್ಪನ್ನು ಆಗಾಗ ಸೇವಿಸೋದರಿಂದ ನಮ್ಮ ಆರೋಗ್ಯ ವೃದ್ಧಿ ಆಗುತ್ತೆ. ಮೊದಲೆಲ್ಲ ಇದು ಎಲ್ಲೆಂದೆರಲ್ಲಿ ಸಿಗುತ್ತಿತ್ತೆ. ಈಗ ಪಟ್ಟಣದಲ್ಲಿರುವರೂ ಇದನ್ನು ಎಲ್ಲಿ ಹುಡುಕೋದು ಅಂತ ಚಿಂತೆ ಮಾಡಬೇಡಿ. ನಿಮ್ಮ ಟೆರೇಸ್ ಮೆಲೆ ಪಾಟ್ಗಳಲ್ಲೂ ಕೂಡ ಇದನ್ನು ನೀವೂ ಬೆಳೆಯಬಹುದು.
