ಕೃತಕ ಬುದ್ಧಿ ಮತ್ತೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಜಗತ್ತಿನಲ್ಲಿ ಸುನಾಮಿ ಎದ್ದಿದೆ. ಈಗಾಗಲೇ ನಿಮಗೆ ಗೊತ್ತಿರುವಂತೆ ಈ ಸುನಾಮಿಯ ಒತ್ತಡಕ್ಕೆ ದೊಡ್ಡ ದೊಡ್ಡ ಸಾಫ್ಟ್ವೇರ್ ಕಂಪನಿಗಳು ಮಕಾಡೆ ಮಲಗಿವೆ. ಈ ಸುನಾಮಿಯ ಕೇಂದ್ರಬಿಂದು ಅಮೆರಿಕದ ಸಿಲಿಕಾನ್ ವ್ಯಾಲಿ ಅಂತ ನಾವು ಅಂದುಕೊಂಡಿದ್ದೆವು. ಆದರೆ ಈ ಎಐ ಭೂಕಂಪದ ಎಪಿಸೆಂಟರ್ ನಮ್ಮ ಬೆಂಗಳೂರಿನ ಪ್ರತಿಭೆ. ಕೇವಲ ಒಂದೇ ಒಂದು ಎಐ ಟುಲ್ ರಿಲೀಸ್ ಆಗಿದ್ದು ಜಾಗತಿಕ ಮಾರುಕಟ್ಟೆಲ್ಲಿ ಬರೋಬ್ಬರಿ 400 ಬಿಲಿಯನ್ ಡಾಲರ್ ಹಣವನ್ನು ಅದು ನುಂಗಿ ನೀರು ಕುಡಿದಿದೆ. ಇನ್ಫೋಸಿಸ್ ಇಂದ ಇಡಿದೂ ಟಿಸಿಎಸ್ವರೆಗೆ ಹಡೋಬ್ ಇಂದ ಇಡಿದೂ ಸೇಲ್ಸ್ ಫೋರ್ಸ್ವರೆಗೆ ದಿಗ್ಗಜ ಕಂಪನಿಗಳು ನಡುಗಿಹೊಗಿವೆ. ಇದಕ್ಕೆಲ್ಲ ಕಾರಣ ಅಂದರೆ ನಮಗೆ ಯಂತ್ರೋಪಿಕ್ ಕಂಪನಿ ನೆನಪಿಗೆ ಬರುತ್ತದೆ. ಆದರೆ ಅದರ ಹಿಂದಿನ ಮಾಸ್ಟರ್ ಮೈಂಡ್ ನಮ್ಮ ಕರ್ನಾಟಕದ ಹುಡುಗ ರಾಹುಲ್ ಪಾಟೀಲ್ ಎಂಬುದು ಕೂಡ ಅಷ್ಟೇ ಸತ್ಯ.
ಈ ರಾಹುಲ್ ಪಾಟೀಲ್ ಯಾರು? ಐಐಟಿಗೆ ಹೋಗದೆ ಇದ್ರೂ ವಿಶ್ವದ ತಾಪ್ಟೆಕ್ನಾಲಜಿ ಲೀಡರ್ ಆಗಿ ಬೆಳೆದಿದ್ದು ಹೇಗೆ? ಸಾಫ್ಟ್ವೇರ್ ಜಗತ್ತಿಗೆ ಇವರು ಮಾಡಿದ ಶಾಕ್ ಏನು? ಸಾಫ್ಟ್ವೇರ್ ಸಾಮ್ರಾಜ್ಯದಲ್ಲಿ ಅಲ್ಲೋಲಕಲ್ಲೋಲ, ಕೆಲಸ ಕಳೆದುಕೊಳ್ಳುವ ಬೀತಿಯಲ್ಲಿ ಐಟಿ ಜಗತ್ತು. ಫೆಬ್ರವರಿ 2026 ಮೊದಲ ವಾರ ಜಾಗತಿಕ ತಂತ್ರಜ್ಞಾನ ವಲಯಕ್ಕೆ ಕರಾಳವಾರವಾಗಿ ಪರಿಗಣಿಸಿದೆ. ಯಂತ್ರೋಪಿಕ್ ಕಂಪನಿ ತನ್ನ ಗ್ಲಾಡ್ ಎಐ ನ ಅತ್ಯಂತ ಶಕ್ತಿಶಾಲಿ ಆವೃತ್ತಿಯನ್ನು ರಿಲೀಸ್ ಮಾಡಿದೆ. ಈ ಸುದ್ಧಿ ಹೊರಬಿಳುತ್ತಿದಂತೆಯೆ ಷೇರುಪೇಟೆಯಲ್ಲಿ ಹೂಡಿಕೆದಾರರು ಬೆಚ್ಚಿ ಬಿದ್ದಿದ್ದಾರೆ. ಎಂಟರ್ಪ್ರೆೈಸಸ್ ಸಾಫ್ಟ್ವೇರ್, ಲೀಗಲ್ ಟೆಕ್ನಾಲಜಿ ಮತ್ತು ಐಟಿ ಸೇವಾ ಕಂಪನಿಗಳ ಶೇರುಗಳು ಪಾತಳಕ್ಕೆ ಕುಸಿದಿವೆ. ಭಾರತದ ಐಟಿ ದಿಗ್ಗಜರಾದ ಇನ್ಪೋಸಿಸ್ ಮತ್ತು ಟಿಸಿಎಸ್ ಶೇರುಗಳು ಸುಮಾರು ಶೇಕಡ 7 ರಷ್ಟು ಕುಸಿದರೆ, ಟಾಪ್ಸ ಅಂಡ್ ರೈಥರ್ಸ್ ಅಂತ ಜಾಗತಿಕ ಕಂಪನಿಗಳೂ 2 ಕ್ಕೆ ಕುಸಿತವನ್ನು ಕಂಡಿದೆ. ಮಾರುಕಟ್ಟೆ ತಜ್ಞರು ಇದನ್ನು ಸಾಫ್ತೋಕ್ಯಾಲಿಕ್ಸ್ ಅಂದಿದ್ದಾರೆ. ಅಂದರೆ ಸಾಫ್ಟ್ವೇರ್ ಶೇರುಗಳ ಅಂತ್ಯಕಾಂಡ, ಅಥಾವ ಅಂತ್ಯ ಅಂದಿದ್ದಾರೆ. ಒಂದೆ ವಾರದಲ್ಲಿ ಸುಮಾರು 400 ಬಿಲಿಯನ್ ಡಾಲರ್ ಅಂದರೆ 36 ಲಕ್ಷ ಕೋಟಿ ರೂಪಾಯಿಯನ್ನು ಇದು ಗುಳುಂ ಮಾಡಿದೆ. ಹೂಡಿಕೆದಾರರ ಈ ಭಯಕ್ಕೆ ಕಾರಣ ಕೇವಲ ಒಂದು ಜಾಟ್ ಬಾಟ್ ಅಲ್ಲ. ಬದಲಾಗಿ ಕನ್ನಡಿಗ ರಾಹುಲ್ ಪಾಟೀಲ್ ನೇತೃತ್ವದಲ್ಲಿ ಯಂತ್ರೋಪಿಕ್ ತೆಗೆದುಕೊಂಡ ಒಂದು ನಿರ್ಧಾರ.
ಜಗತ್ತಿಗೆ ಭಯ ಹುಟ್ಟಿಸಿದ ರಾಹುಲ್ ಪಾಟೀಲ್ ಯಾರು? ಬೆಂಗಳೂರಿನ ಓಣಿಯಿಂದ ಸಿಲಿಕಾನ್ ವ್ಯಾಲಿವರೆಗೆ.ಈ ಸಾಫ್ತೋಕ್ಯಾಲಿಕ್ಸ್ ಬೆನ್ನಲೆ ಈಗ ಇಡೀ ಜಗತ್ತೇ ರಾಹುಲ್ ಪಾಟೀಲ್ ಬಗ್ಗೆ ಮಾತನಾಡುತ್ತಿದೆ. ಆದರೆ ಇವರು ಬೆಳೆದದ್ದು ಇದೆ ನಮ್ಮ ಬೆಂಗಳೂರಿನಲ್ಲಿ. ಯಂತ್ರೋಪಿಕ್ ಸಿಇಓ ಆಗಿರುವ ರಾಹುಲ್ ಪಾಟೀಲ್ ಒಬ್ಬ ಅಪ್ಪಟ ಕ್ರಿಕೆಟ್ ಪ್ರೇಮಿ, ದೋಸೆಪ್ರಿಯ ಮತ್ತು ಬೆಂಗಳೂರು ಹುಡುಗ. ವಿಶೇಷವೆಂದರೆ ಭಾರತದ ಟೆಕ್ ಲೀಡರ್ ಅಂದ ತಕ್ಷಣ ಅವರು ಐಐಟಿಯಲ್ಲಿ ಓದಿರಬೇಕು ಎಂಬ ನಂಬಿಕೆಯನ್ನು ರಾಹುಲ್ ಸುಳ್ಳು ಮಾಡಿದ್ದಾರೆ. ಬಾಗಲಕೋಟೆ ಮೂಲದ ಇವರು ಓದಿದ್ದು ಬಾಲ್ದ್ ವಿನ್ ಬಾಯ್ಸ್ ಹೈಸ್ಕೂಲ್ ಮತ್ತು ಸೆಂಟ್ಜೋಸಫ್ ಕಾಲೇಜ್ನಲ್ಲಿ ನಂತರ ಬೆಂಗಳೂರಿನ ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ಸೈನ್ಸ್ ಪದವಿಯನ್ನು ಪಡೆದರು. ಇವರ ತಂದೆ ಡಾಕ್ಟರ್ ವಿಶ್ವನಾಥ್ ಪಾಟೀಲ್ ವೈದ್ಯರಾದರೆ ತಾಯಿ ನೀಲಮ್ಮ ಪಾಟೀಲ್ ಕಂಪ್ಯೂಟರ್ ಟ್ಯೂಷನ್ ಸೆಂಟರ್ ಅನ್ನು ನಡೆಸುತ್ತಿದ್ದರು. ಸಾಮಾನ್ಯ ಹಿನ್ನಲೆ ಇಂದ ಬಂದ ರಾಹುಲ್ ನಂತರ ಅಮೆರಿಕದ ಅರಿಜೋನಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಮಾಸ್ಟರ್ಸ್ ಮತ್ತು ವಾಸಿಂಗ್ಟನ್ ಯೂನಿವರ್ಸಿಟಿಯಲ್ಲಿ ಎಂಬಿಎ ಪದವಿಯನ್ನು ಪಡೆದರು. ಇವರ ಈ ಪಯಣ ಉನ್ನತ ಮಟ್ಟಕ್ಕೆ ಏರಲು ಐಐಟಿ ಪದವಿಯೆ ಬೇಕಿಲ್ಲ ಎಂಬುದನ್ನು ಸಾಬೀತುಪಡಿಸಿದೆ.
ಮೈಕ್ರೋಸಾಫ್ಟ್ ಟು ಯಂತ್ರೋಪಿಕ್ ಜರ್ನಿ, ಕ್ಲೌಡ್ವಾರ್ಗಳ ಹಿರಿಯ ದಂಡನಾಯಕ. ಇವರು ರಾಹುಲ್ ಪಾಟೀಲ್ ಅವರ ಕರಿಯರ್ ನೋಡಿದರೆ ಅವರು ಸಿಸ್ಟಂ ಫೇಲ್ಯೂರ್ ಆಗದಂತೆ. ತಂತ್ರಜ್ಞಾನ ರೂಪಿಸೋದರಲ್ಲಿ ಬುದ್ಧಿವಂತರು ಎಂಬುದು ಕ್ಲಿಯರ್ ಆಗಿ ಗೊತ್ತಾಗುತ್ತೆ. ಮೈಕ್ರೋಸಾಫ್ಟ್ನಲ್ಲಿ ಸುಮಾರು ಒಂದು ದಶಕ ಕೆಲಸ ಮಾಡಿದ ಅವರು ನಂತರ ಅಮೆಜಾನ್ ವೆಬ್ ಸರ್ವಿಸ್ನಲ್ಲಿ ಕುರುವನ್ ಡೇಟಾ ಸ್ಟ್ರೀಮಿಂಗ್ ಸವಿಗಳನ್ನು ನಿರ್ವಹಿಸಿದರು. ನಂತರ ಒರಕಲ್ ಕ್ಲೌಡ್ನ ಸೀನಿಯರ್ ವೈಸ್ ಪ್ರೆಸಿಡೆಂಟ್ ಆಗಿ ಕೆಲಸ ಮಾಡಿದರು. ಯಂತ್ರೋಪಿಕ್ಗೆ ಸೇರೋ ಮೊದಲು ಜಾಗತಿಕ ಪೇಮೆಂಟ್ಸ್ ದೈತ್ಯ ಸ್ಟ್ರೆೈಕ್ ಕಂಪನಿಯ ಸಿಇಓ ಆಗಿದ್ದರು. ಅಲ್ಲಿ ಅವರು ವಾರ್ಷಿಕ ಒಂದು ಟ್ರಿಲಿಯನ್ ಡಾಲರ್ಗೂ ಹೆಚ್ಚು ವಹಿವಾಟು ನಡೆಸುವ ಫ್ಲಾಟ್ಫಾರ್ಮ್ ನಿರ್ವಹಿಸಿದ್ದಾರೆ. ಅಕ್ಟೋಬರ್ 2025 ರಲ್ಲಿ ಯಂತ್ರೋಪಿಕ್ನ ಸಂಸ್ಥಾಪಕ ಸ್ಟಾö್ಯಮ್ ಮೆತ್ ಕಾಂಡಲಿಶ್ ಅವರ ಸ್ಥಾನಕ್ಕೆ ರಾಹುಲ್ ಪಾಟೀಲ್ ಅವರನ್ನ ನೇಮಿಸಲಾಯಿತು. ಅಂದರೆ ಯಂತ್ರೋಪಿಕ್ನ ಸಿಟಿಓ ಆಗಿ ನೇಮಕವಾದರು. ಸಿಟಿಓ ಅಂದರೆ ಚೀಫ್ ಟೆಕ್ನಾಲಜಿ ಆಫೀಸರ್. ಅಲ್ಲಿಂದಲೇ ಅಸಲಿ ಆಟ ಶುರುವಾಗಿದ್ದು.
ಕ್ಲಾಡ್ ಕೇವಲ ಚಾಟ್ಬಾಟ್ ಆಗಿ ಉಳಿದಿಲ್ಲ. ಮನುಷ್ಯರಿಲ್ಲದೆ ಕೆಲಸ ಮಾಡುವ ಉದ್ಯೋಗಿ, ಇನ್ವೆಸ್ಟರ್ಗ್ಗಳನ್ನು ನಡಗಿಸಿರೋದು ರಾಹುಲ್ ಪಾಟೀಲ್ ಅವರ ಹೊಸ ತಂತ್ರಗಾರಿಕೆ. ಇಲ್ಲಿಯವರಿಗೆ ಎಐ ಕಂಪನಿಗಳು ಕೇವಲ ಎಪಿಐಗಳನ್ನ ನೀಡುತ್ತಿದ್ದವು. ಅಂದರೆ ಬೇರೆ ಸಾಫ್ಟ್ವೇರ್ ಕಂಪನಿಗಳು ಈ ಎಐ ಎಪಿಐ ಬಳಸಿ ತಮ್ಮದೇ ಟೂಲ್ ಗಳನ್ನು ರೂಪಿಸುತ್ತಿದ್ದವು. ಆದರೆ ರಾಹುಲ್ ಪಾಟೀಲ್ ನೇತೃತ್ವದ ಯಂತ್ರೋಪಿಕ್ ಈಗ ಆ ಮಾದರಿಯನ್ನೆ ಮುರಿದುಹಾಕಿದೆ. ಹೊಸ ಕ್ಲಾಡ್ ಅವರದು ಹನ್ನೊಂದು ಇಂಡಸ್ಟ್ರೀ ಸ್ಪೆಸಿಫಿಕ್ ಪ್ಲಗಿನ್ ಗಳೊಂದಿಗೆ ಬಂದಿದೆ. ಇದು ಕೇವಲ ಸಹಾಯ ಮಾಡುವುದಿಲ್ಲ. ಬದಲಾಗಿ ಕೆಲಸವನ್ನು ಕಂಪ್ಲೀಟ್ ಮಾಡುತ್ತದೆ. ಉದಾಹರಣೆಗೆ ಲೀಗಲ್ ಕಾಂಟ್ರೆಕ್ಟ್ ಪರಿಸಿಲಿಸೋದು, ಕೋಡಿಂಗ್ ಬರಿಯುವುದು ಮತ್ತು ಮ್ಯಾನೇಜ್ ಮಾಡುವುದು, ಹಣಕಾಸು ವಿಶ್ಲೇಷಣೆ ಮಾಡುವುದು ಈಗೆ ಗಂಟೆಗಟ್ಟಲೆ ಮನುಷ್ಯರ ಮೇಲ್ವಿಚಾರಣೆ ಇಲ್ಲದೇ ಈ ಎಐ ಕೆಲಸ ಮಾಡಬಲ್ಲದ್ದು. ಒಂದು ಎಐ ಏಜೆಂಟ್ ಲೀಗಲ್, ಫೈನಾನ್ಸ್ ಮತ್ತು ಐಟಿ ಕೆಲಸಗಳನ್ನ ತಾನೇ ಮಾಡುವುದಾದರೆ ಸಾವಿರಾರು ಡಾಲರ್ ಸಂಬಳ ಕೊಟ್ಟು ಉದ್ಯೋಗಿಗಳನ್ನ ಅಥವಾ ಲಕ್ಷಾಂತರ ಡಾಲರ್ ಕೊಟ್ಟು ಸಾಫ್ಟ್ವೇರ್ಗಳನ್ನು ಏಕೆ ಖರೀದಿಸಬೇಕು ಎಂಬ ಪ್ರಶ್ನೆ ಈಗ ಇನ್ವೆಸ್ಟರ್ಗ್ಗಳನ್ನು ಕಾಡಲು ಆರಂಭಿಸಿದೆ. ಇದೇ ಕಾರಣಕ್ಕೆ ಸಾಫ್ಟ್ವೇರ್ ಕಂಪನಿಗಳ ಶೇರುಗಳು ಕುಸಿಯುತ್ತಿವೆ.
ಜಗತ್ತಿನ ಮೇಲೆ ಪಾಟೀಲ್ ಎಫೆಕ್ಟ್ ಏನಿದು? ಸೇವೆಯ ದರ ಇಳಿಕೆ, ಗುಣಮಟ್ಟ ಏರಿಕೆ, ಒಚ್ಟ್ರಿಟ್ ನಲ್ಲಿ ಈಗ ಇದನ್ನೇ ಪಾಟ್ಲ್ ಎಫೆಕ್ಟ್ ಎಂದು ಕರೆಯಲಾಗುತ್ತಿದೆ. ರಾಹುಲ್ ಪಾಟೀಲ್ ಅವರು ಎಐನ ಟೆಕ್ನಿಕಲಿ ಹೆಚ್ಚು ಕಠಿನವಾದ ಭಾಗಗಳ ಮೇಲೆಯೇ ಹೆಚ್ಚು ಗಮನಹರಿಸಿದರು. ಅದುವೆ ಇನ್ಫಾಸ್ಟ್ರಕ್ಚರ್, ವಿಶ್ವಸತೆ ಮತ್ತು ವೆಚ್ಛ, ದುಬಾರಿ ಜಿಪಿಯು ಹಾರ್ಡ್ವೇರ್ಗಳಿಂದ ಹೆಚ್ಚು ಕೆಲಸ ತೆಗೆಯುವುದು ಹೇಗೆ, ಮೆಮೊರಿ ಕ್ಲ್ಯಾಶ್ಗಳನ್ನ ಮರುಬಳಕೆ ಮಾಡುವುದು ಹೇಗೆ ಮತ್ತು ಕ್ಲಾö್ಯಶ್ ಪರ್ ಟೋಕನ್ ಅಂದರೆ ಎಐ ಬಳಕೆ ವೆಚ್ಚವನ್ನು ಕಡಿಮೆ ಮಾಡುವುದು ಹೇಗೆ ಅಂತ ಅವರು ತೋರಿಸಿಕೊಟ್ಟರು. ಇದರಿಂದಾಗಿ ಯಂತ್ರೋಪಿಕ್ ಈಗ ಮಧ್ಯವರ್ಧಿ ಸಾಫ್ಟ್ವೇರ್ ಕಂಪನಿಗಳನ್ನು ಬೈಪಾಸ್ ಮಾಡಿ ನೇರವಾಗಿ ಉದ್ಯಮಿಗಳಿಗೆ ತನ್ನ ಎಐ ಏಜೆಂಟ್ಗಳನ್ನ ನೀಡಲು ಸಾಧ್ಯಾವಾಗಿದೆ. ಅಗ್ಗದ ದರದಲ್ಲಿ ಅತಿ ವೇಗವಾಗಿ ಮತ್ತು ನಂಬಲಾರ್ಹವಾಗಿ ಕೆಲಸ ಮಾಡುವ ಎಐ ಸಿದ್ದವಾದಾಗ ಸಾಫ್ಟ್ವೇರ್ ಸೇವೆಗಳ ಅಗತ್ಯವೆ ಕಡಿಮೆ ಆಗುತ್ತಿದೆ ಎಂಬುದು ರಾಹುಲ್ ಪಾಟೀಲ್ ಅವರ ಲೆಕ್ಕಾಚಾರ. ಅದು ಈಗ ಸಕ್ಸಸ್ ಆದಂತೆ ಕಾಣುತ್ತಿದೆ.
ಭಾರತಕ್ಕೆ ಬಂತು ಸಾವರಿನ್ ಎಐ, ಮೋದಿಯ ಜೊತೆ ಚರ್ಚೆ ಬೆಂಗಳೂರಿಗೆ ಬಂಪರ್. ಇನ್ನು ರಾಹುಲ್ ಪಾಟೀಲ್ ಅವರು ಈ ಮಹತ್ವಕಾಂಕ್ಷೆ ಈಗ ಭಾರತಕ್ಕೂ ವಿಸ್ತರಿಸಿದೆ. ಟೋಕಿಯೋ ನಂತರ ಯಂತ್ರೋಪಿಕ್ ತನ್ನ ಎರಡನೇ ಜಾಗತಿಕ ಕಚೇರಿಯನ್ನು ತೆರಿಯುತಿರುವುದು ಬೇರೆ ಎಲ್ಲೂ ಅಲ್ಲ ರಾಹುಲ್ ಪಾಟೀಲ್ ಅವರು ತವರು ಬೆಂಗಳೂರಿನಲ್ಲಿ ಇಲ್ಲಿನ ಇಂಜಿನಿಯರಿಂಗ್ ಪ್ರತಿಭೆಗಳನ್ನು ಬಳಸಿಕೊಂಡು ಸ್ಥಳಿಯ ಮತ್ತು ಸಾವರಿನ್ ಎಐ ಮೂಲ ಸೌಕರ್ಯವನ್ನು ನಿರ್ಮಿಸುವುದು ಅವರ ಗುರಿ. ಈಗ ಆಗಲೇ ಭಾರತವು ಕ್ಲಾಡ್ ಎಐನ ಎರಡನೇ ಅತೀ ದೋಡ್ಡ ಬಳಕೆಯ ನೆಲೆಯಾಗಿದೆ. ಕಳೆದ ಅಕ್ಟೋಬರ್ ನಲ್ಲಿ ಯಂತ್ರೋಪಿಕ್ ಸಿಇಒ ದಾರಿಯೋ ಹಮೋಡೆ ಪ್ರದಾನಿ ನರೇಂದ್ರ ಮೋದಿ ಅವರನ್ನ ಭೇಟಿ ಆಗಿ ಕೃಷಿ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಎಐ ಬಳಕೆ ಬಗ್ಗೆ ಚರ್ಚಿಸಿದರು, ಭಾರತದಲ್ಲಿ ಕ್ಲಾಡ್ ಕೋಡ್ ಬಳಕೆಯು ಐದು ಪಟ್ಟು ಹೆಚ್ಚು ಆಗಿದೆ ಎಂಬುದೂ ಗಮನಾರ್ಹ. ಈ ಮೂಲಕ ರಾಹುಲ್ ಪಾಟೀಲ್ ತಾವು ಬೆಳೆದ ನಗರಕ್ಕೂ ಕೂಡ ಕೂಡಿಗೆಯನ್ನು ನೀಡಿದ್ದಾರೆ.
ಸ್ಫೆಸಕ್ಸ್ ಸಂಸ್ಥಾಪಕ ಎಲ್ಲಾನ್ಮಸ್ ಒಮ್ಮೆ ಯಂತ್ರೋಪಿಕ್ ಹೆಸರನ್ನ ಲೇವಡಿ ಮಾಡುತ್ತಾ ಮಿಸಾನ್ ಟ್ರೋಫಿಕ್, ಅಂದರೆ ಮಾನವ ದ್ವೇಷೀಯ ಅಂತ ಕರೆದ್ದಿದ್ದರು. ಆದರೆ ಯಂತ್ರೋಪಿಕ್ ಮಾನವ ದೇಶಿಯಲ್ಲ. ಬದಲಾಗಿ ತಂತ್ರಜ್ಞಾನದ ಮಿತಿಯನ್ನ ಮೀರಿ ಬೆಳೆಯುತ್ತಿರುವ ಸಂಸ್ಥೆ ಎಂಬುದನ್ನು ರಾಹುಲ್ ಪಾಟೀಲ್ ನಿರೂಪಿಸಿದ್ದಾರೆ. ನಮ್ಮ ಕರ್ನಾಟಕದ ಹುಡುಗ ಈಗ ಜಗತ್ತಿನ ಅತ್ಯಂತ ಪ್ರಭಾವಶಾಲಿ ಎಐ ಕಂಪನಿಯ ಚುಕ್ಕಾಣಿ ಹಿಡಿದು ತನ್ನ ತವರು ನೆಲದಿಂದಲೆ ಜಾಗತಿಕ ಸಾಫ್ಟ್ವೇರ್ ಉದ್ಯಮದ ದಿಕ್ಕನ್ನೇ ಬದಲಿಸುತ್ತಿದ್ದಾರೆ. ಎಐ ಈಗ ಕೇವಲ ಅಸಿಸ್ಟೆಂಟ್ ಆಗಿ ಉಳಿದಿಲ್ಲ. ಅದೊಂದು ಡಿಜಿಟಲ್ ವರ್ಕರ್ ಆಗಿ ಬದಲಾಗಿದೆ. ಈ ಬದಲಾವಣೆ ಸಾಫ್ಟ್ವೇರ್ ಸೇವಾ ವಲಯಕ್ಕೆ ಒಂದು ಎಚ್ಚರಿಕೆ ಘಂಟೆಯು ಆಗಿದೆ. ಎಐ ತಾನೇ ವರ್ಕ್ ರೂಪಿಸುವಾಗ ಸಾಫ್ಟ್ವೇರ್ ಸೇವಾ ಕಂಪನಿಗಳಿಗೆ ಉಳಿಯುವುದೇನೂ ಎಂಬ ಪ್ರಶ್ನೆ ಈಗ ಐಟಿ ಜಗತ್ತನ್ನು ಭೂತದಂತೆ ಕಾಡುತ್ತಿದೆ.
