ಇಂದಿನ ಯುವ ಜನತೆ ಕೆಲಸ ಸಿಗುತ್ತಿಲ್ಲ ಕಾಂಪಿಟೇಶನ್ ಜಾಸ್ತಿ ಭಂಡವಾಳ ಇಲ್ಲ ಅಂತ ಕೊರಗೋದೇ ಹೆಚ್ಚು. ಆದರೆ ಕೇವಲ 23 ವರ್ಷದ ಯುವತಿಯೊಬ್ಬಳು ಬರೋಬ್ಬರಿ 900 ಕೋಟಿ ರೂಪಾಯಿ ಮೌಲ್ಯದ ಬೃಹತ್ ಕಂಪನಿಯೊಂದನ್ನು ಕಟ್ಟಿದಾಳೆ ಅಂದರೆ ನೀವು ನಂಬುತ್ತೀರಾ?
ಹೌದು, ಕೇವಲ 9 ರಿಂದ 11 ತಿಂಗಳಲ್ಲಿ ಈಕೆ ಬೆಳೆದ ಪರಿಯನ್ನು ನೋಡಿದರೆ ಫ್ರಾಂಚೈಸಿ ಬಿಸಿನೆಸ್ ಮ್ಯಾನ್ಗಳ ದಂಗ್ ಆಗುತ್ತಾರೆ. ಮನಸ್ಸಿದ್ದರೆ ಮಾರ್ಗ ಅನ್ನುವ ಮಾತಿಗೆ ಈ ಯುವತಿ ಜೀವಂತ ಉದಾಹರಣೆಯಾಗಿದ್ದಾಳೆ. ಅಷ್ಟಕ್ಕೂ ಯಾರು ಈ ಯುವತಿ? ಏನು ಕಂಪನಿ? ನೆಲದ ಮೇಲೆ ಮಲಗುತ್ತಿದ್ದವರು ಇಷ್ಟು ಚಿಕ್ಕ ವಯಸ್ಸಿಗೆ ಕೋಟಿ ಕೋಟಿ ಒಡೆಯರಾಗಿದ್ದು ಹೇಗೆ?
ಯಾರು ಈ ಅಂಜಲಿ ಸುದರ್ಶನಾ? ಏನಿದು ಫ್ರಾಂಚೈಸಿ? ಈ ಸಾಧಕಿಯ ಹೆಸರು ಅಂಜಲಿ ಸುದರ್ಶನಾ. ಅಮೆರಿಕಾದ ಪ್ರತಿಷ್ಠಿತ ಚಾರ್ಜ್ಬೀಸ್ ವಿಶ್ವವಿದ್ಯಾಲಯದಿಂದ ಜೀವಶಾಸ್ತ್ರ ವಿಭಾಗದಲ್ಲಿ ಪದವಿ ಪಡೆದ ಅಂಜಲಿ. ಒಬ್ಬ ಮುಗಿದ ಮೇಲೆ ಬೇರೆ ಕಂಪನಿಗೆ ಕೆಲಸಕ್ಕೆ ಹೋಗಲಿಲ್ಲ. ಬದಲಾಗಿ ಬೆಲ್ ಕ್ರಾಫ್ಟ್ಸ್ ಎಂಬ ಸಂಸ್ಥೆಯಲ್ಲಿ ಹುಡಿಕಾರಿಯಾಗಿ ಕೆಲಸ ಮಾಡಿದ ಅನುಭವ ಇಟ್ಟುಕೊಂಡು ತಾನೇ ಸ್ವಂತವಾಗಿ ಒಂದು ಸ್ಟಾರ್ಟ್ಅಪ್ ಶುರು ಮಾಡುವ ಕನಸು ಕಂಡಳು. ಅದರ ಪ್ರತಿಫಲವೇ ಫ್ರಾಂಚೈಸಿ.
ಏನಿದು ಫ್ರಾಂಚೈಸಿ ಅನುಕೂಲ? ಇದು 10 ನಿಮಿಷಗಳಲ್ಲಿ ಮನೆ ಕೆಲಸದವರನ್ನು ಒದಗಿಸುವ ಆ್ಯಪ್. ಹೌದು, ನೀವು ಆನ್ಲೈನ್ನಲ್ಲಿ ಹತ್ತು ನಿಮಿಷಕ್ಕೆ ಗ್ರೋಸರಿ ಆರ್ಡರ್ ಮಾಡುವ ಈ ಆ್ಯಪ್ ಮೂಲಕ ಕೆಲಸಗಾರರನ್ನು ನೇಮಿಸಿಕೊಳ್ಳಲು ಪ್ರಾಥಮಿಕ ತಂತ್ರಜ್ಞಾನ ಮತ್ತು ಬತ್ತಿ ಹೋಗೆಯಲು ಮತ್ತು ಅದಕ್ಕೆ ಮಾಡಲೂ ಸುಲಭ ಕೆಲಸಗಾರರನ್ನು ಕೇವಲ ಹತ್ತು ನಿಮಿಷಗಳಲ್ಲಿ ನಿಮ್ಮ ಮನೆ ಬಾಗಿಲಿಗೆ ಕರೆಸಿಕೊಳ್ಳಬಹುದು. ಕಚೇರಿಯ ನೆಲದ ಮೇಲೆ ಮಲಗುತ್ತಿದ್ದ ಆಕೆ, ಈಗ ಕೋಟಿ ಕೋಟಿಯ ಒಡತಿ.
ಸಣ್ಣ ಬಂಡವಾಳದೊಂದಿಗೆ ಎಪ್ರಿಲ್ 2024ರಲ್ಲಿ ಫ್ರಾಂಚೈಸಿ ಶುರುಮಾಡಿದರು. ಕೇವಲ ಒಂಬತ್ತು ತಿಂಗಳ ಹಿಂದೆ ಗುರುಗ್ರಾಮ್ನ ಸೆಕ್ಟರ್ 56 ಇಲ್ಲಿ ಇವರ ಒಂದೇ ಒಂದು ಚಿಕ್ಕ ಕಚೇರಿ ಇತ್ತು. ಸ್ವತಃ ಅಂಜಲಿ ಸುದರ್ಶನಾ ಅವರು ವಸ್ತುಗಳನ್ನು ಹೆಜ್ಜೆಕೊಂಡಿದ್ದರು ಹಾಗೆ ಆರಂಭದ ದಿನಗಳಲ್ಲಿ ಬುಕ್ಕಿಂಗ್ ಮಾಡಿದ ಗ್ರಾಹಕರಿಗೆ ಸರಿಯಾದ ಸಮಯಕ್ಕೆ ಸೇವೆ ಒದಗಿಸಬೇಕು ಅನ್ನೋ ಜವಾಬ್ದಾರಿಯಿಂದ ನಾನಾಗಿ ನನ್ನ ಸಹೋದ್ಯೋಗಿಗಳಾಗಲಿ ಮನೆಗೆ ಹೋಗುತ್ತಿರಲಿಲ್ಲ. ಆಫೀಸ್ನ ನೆಲದ ಮೇಲೆ ಮಲಗಿ ಕೆಲಸ ಮಾಡುತ್ತಿದ್ದಳು. ಆದರೆ ನಮಗೆ ದಿನಕ್ಕೆ ಬರೋಬ್ಬರಿ 80,000ಕ್ಕೂ ಹೆಚ್ಚು ಬುಕ್ಕಿಂಗ್ ಮಾತ್ರ ಅಂತ ಹೇಳುತ್ತಾರೆ. ಆದರೆ ಇವತ್ತು ಚಿಕ್ಕದಾದ ಸಂಸ್ಥೆಯಾಗಿ ಬದಲಾಗಿದೆ. ಅಂದು ನೂರ ಎಪ್ಪತ್ತು ಬುಕ್ಕಿಂಗ್ ಪಡೆಯುತ್ತಿದ್ದ ಇದ್ದ ಕಂಪನಿ ಇಂದು ದಿನಕ್ಕೆ ಬರೋಬ್ಬರಿ ಹದಿನೈದು ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ಗಳನ್ನು ಪಡೆಯುತ್ತಿದೆ.
ದೆಹಲಿಯ ಮುಂಬೈ, ಹೈದರಾಬಾದ್, ಚೆನ್ನೈ ಹಾಗೂ ನಮ್ಮ ಬೆಂಗಳೂರೂ ಸೇರಿದಂತೆ ಹತ್ತಕ್ಕೂ ಹೆಚ್ಚು ನಗರಗಳಲ್ಲಿ ಫ್ರಾಂಚೈಸಿ ಸೇವೆ ಲಭ್ಯವಿದೆ. ವಿಶೇಷ ಅಂದರೆ ಒಟ್ಟು ಬುಕ್ಕಿಂಗ್ಗಳಲ್ಲಿ ಶೇಕಡಾ 20% ರಷ್ಟು ಅಂದರೆ ಇದನೇ ಒಂದು ಭಾಗದಷ್ಟು ಡಿಮ್ಯಾಂಡ್ ಇರುವುದು, ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೇ.
ಇದನ್ನೇ ಬಂಡವಾಳ ಮಾಡಿಕೊಂಡ ಈ ಸ್ಟಾರ್ಟ್ ಅಪ್ ಈಗ ಹೊಡಿಕೆದಾರರು ಕೋಟಿ ಕೋಟಿ ಸುಂಯುಕ್ತಿದ್ದಾರೆ. ಇತ್ತೀಚೆಗೆ ಎಬಿಕ್ಸ್ ಕ್ರಾಫ್ಟ್ ನೆಟ್ವರ್ಕ್ನಲ್ಲಿ ಹಲವು ಸಂಸ್ಥೆಗಳು ಫ್ರಾಂಚೈಸಿಯಲ್ಲಿ ಹೂಡಿಕೆ ಮಾಡಿವೆ. ಹಳೆಯ ಹೊಡಿಕೆದಾರರಾದ ಗ್ರೇಡ್ ಬುಕ್, ಜನಲ್ ಕ್ಯಾಟಲಿಸ್ಟ್ ಸೇರಿದಂತೆ ಹಲವು ಸಂಸ್ಥೆಗಳು ಬರೋಬ್ಬರಿ ಇಪ್ಪತ್ತೈದು ಮಿಲಿಯನ್ ಡಾಲರ್ ಅಂದರೆ ಸುಮಾರು 230 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಿವೆ. ಇದರಿಂದಾಗಿ ಕೇವಲ ಒಂದು ವರ್ಷದೊಳಗೆ ಈ ಕಂಪನಿಯ ಒಟ್ಟು ಮೌಲ್ಯ ನೂರು ಮಿಲಿಯನ್ ಡಾಲರ್ ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ಅಂದಾಜು 920 ಕೋಟಿ ರೂಪಾಯಿಗೆ ಬಂದು ನಿಂತಿದೆ. ಸ್ವತಃ ಅಂಜಲಿ ಅವರ ಬಲಿ ಶೇಕಡಾ ನಲವತ್ತರಷ್ಟು ಶೇರುಗಳಿದ್ದರೆ ಅತ್ಯಂತ ದೊಡ್ಡ ಹೊಡಿಕೆದಾರ ಸಂಸ್ಥೆ ಗ್ರೇಡ್ ಬುಕ್ ಬಲಿ ಶೇಕಡಾ ಹದಿನೈದರಷ್ಟು ಶೇರುಗಳಿವೆ. ಕೆಲಸಗಾರರಿಗೂ ಬಂಪರ್ ಸಂಭಾವನೆ.
ಬರಿ ಅಂಜಲಿ ಮಾತ್ರ ಇಲ್ಲಿ ಬೆಳೆಯುತ್ತಿಲ್ಲ. ಬದಲಾಗಿ ಅಸಂಖ್ಯಾತ ವಲಯದಲ್ಲಿದ್ದ ಮಹಿಳೆಯರ ಬದುಕಿಗೂ ಇದೊಂದು ಆಸರೆಯಾಗಿದೆ. ಫ್ರಾಂಚೈಸಿ ಆ್ಯಪ್ನಲ್ಲಿ 3000 ರಿಂದ 4500ಕ್ಕೂ ಹೆಚ್ಚು ಟ್ರೈನಿಂಗ್ ಪಡೆದ ಕೆಲಸಗಾರರಿದ್ದಾರೆ. ಒಬ್ಬ ಕೆಲಸಗಾರ ದಿನಕ್ಕೆ ಸರಾಸರಿ ಎಂಟು ಗಿಗ್ಸ್ ಅಂದರೆ ಎಂಟು ಮನೆಗಳ ಕೆಲಸ ಮಾಡುತ್ತಾರೆ. ಅಂಜಲಿ ಅವರ ಹೇಳುವಂತೆ ತಿಂಗಳಿಗೆ ಇಪ್ಪತ್ತು ದಿನ ಕೆಲಸ ಮಾಡಿದರೂ ಬೋನಸ್ ಮತ್ತು ರೆಫರಲ್ ಸೇರಿ, ಒಬ್ಬರು ಆರಾಮವಾಗಿ 25000ಕ್ಕೂ ಹೆಚ್ಚು ರೂಪಾಯಿ ಸಂಭಾವನೆ ಮಾಡುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ ಅರ್ಬನ್ ಕಂಪನಿ ಮತ್ತು ಸ್ವಿಗ್ಗಿ ನಂತಹ ದೊಡ್ಡ ಕಾಂಪಿಟೇಟರ್ಸ್ ಇದ್ದರೂ. ಅಂಜಲಿ ಮಾತ್ರ ತಮ್ಮ ಸರ್ವೀಸ್ ಅನ್ನು ಮತ್ತಷ್ಟು ದೊಡ್ಡ ಮಟ್ಟಕ್ಕೆ ಬೆಳೆಸುವ ಗುರಿಯನ್ನು ಹೊಂದಿದ್ದಾರೆ. ಒಬ್ಬರಲ್ಲಿ ಹೇಳುವುದಾದರೆ ವಯಸ್ಸು ಕೇವಲ ಒಂದು ಸಂಖ್ಯೆ ಅಷ್ಟೇ. ನಮ್ಮ ಸುತ್ತಮುತ್ತ ಇರೋ ಸಾಮಾನ್ಯ ಸಂಗತಿಗಳಿಗೆ ಟೆಕ್ನಾಲಜಿ ಮೂಲಕ ಪರಿಹಾರ ಕಂಡುಕೊಂಡರೆ ಯಾರೋ ಬೇಕಾದರೂ ದೊಡ್ಡ ಮಟ್ಟದ ಉದ್ಯಮ ಕಟ್ಟಬಹುದು ಅನ್ನುವುದಕ್ಕೆ ಈ 23 ವರ್ಷದ ಅಂಜಲಿ ಸಾಧನೆ ಸಾಕ್ಷಿ.
